nageshamysore.wordpress.com
00294. ಚಿಗುರ ತಹತಹ, ಗೊಂದಲ…
00294. ಚಿಗುರ ತಹತಹ, ಗೊಂದಲ… _________________________ ಪಾಪದ ಹುಡುಗ ಹುಡುಗಿಯರ ಬದುಕರಳುವ ಗೊಂದಲ ಕಳಚುತ್ತೆಷ್ಟೊಂದು ಪದರ ಹುಡುಕಬೇಕು ಅಂಗುಲ, ಚದರ || ಹೇಳಿಕೊಡುವರಿಲ್ಲವೆನ್ನುವಂತಿಲ್ಲ ಮಸಲ ಸಂಗತಾಸಂಗತ ಪ್ರಶ್ನೆ ಹಿತಾಹಿತ ಸಂ…