nageshamysore.wordpress.com
00292. ಚಂದಿರನೆಂಬ ಇಂದಿರ ಗೊತ್ತ? (ಮಕ್ಕಳ ಪದ್ಯ)
00292. ಚಂದಿರನೆಂಬ ಇಂದಿರ ಗೊತ್ತ? (ಮಕ್ಕಳ ಪದ್ಯ) ___________________________________ ಚಂದಿರನೆಂಬ ಇಂದಿರ ಗೊತ್ತ? ನಿದಿರೆಯ ತುಂಬೊ ನಿಯ್ಯತ್ತಿನ ಗ್ರಾಸ್ತ ಬೆಳ್ಳನೆ ಹಾಲಿನ ಬೆಳದಿಂಗಳ ಹುತ್ತ ತಂಪೆರೆಯುತ ತೂಗುವ ಸವಲತ್ತ ! || ಬಾನಿನ…