nageshamysore.wordpress.com
00278. ಕಥೆ: ಪರಿಭ್ರಮಣ..(65)
00278. ಕಥೆ: ಪರಿಭ್ರಮಣ..(65) ( ಪರಿಭ್ರಮಣ..64ರ ಕೊಂಡಿ – ) ಹೀಗೆ ತನ್ನನುಭವದ ಪರಾಮರ್ಶೆಯಲ್ಲಿ, ತುಲನಾತ್ಮಕ ವಿಶ್ಲೇಷಣೆಯಲ್ಲಿ ಕಳೆದು ಹೋಗಿದ್ದ ಶ್ರೀನಾಥನಿಗೆ ಬಸ್ಸಿನ ಚಲನದಿಂದಾದ ಜೊಂಪಿನ ಮಂಪರು ಜತೆಗೆ ಸೇರಿಕೊಂಡು ತೂಕಡಿಸುವಂತಾ…