nageshamysore.wordpress.com
00247. ಗೊಲ್ಲನವನು..
00247. ಗೊಲ್ಲನವನು… ಗೊಲ್ಲರ ಗೊಲ್ಲನಾಗಿ ಮಲ್ಲರ ಮಲ್ಲನಾಗಿ ಬಲ್ಲಿದರ ಬಲ್ಲಿದನಾಗಿ ಶ್ರೀ ಕೃಷ್ಣ ತನ್ನ ಮೇಲಾರೋಪಿಸಿಕೊಂಡ ಪಾತ್ರಗಳೇ ಅಗಣಿತವಾದರು, ಸಾಧಾರಣ ಜನ ಮಾನಸದಲ್ಲಿ ಸೇರಿದಂತೆ ಪ್ರತಿಯೊಬ್ಬರಲ್ಲೂ ಅಚ್ಚಳಿಯದಂತೆ ತನ್ನ ಛಾಪು ಉಳಿ…