nageshamysore.wordpress.com
00245. ಯಶೋಧೆಯ ಅಸೂಯೆಯ ಜಗ..
00245. ಯಶೋಧೆಯ ಅಸೂಯೆಯ ಜಗ.. ______________________________ ಈ ಜಗವೇನೆಂದುಕೊಳ್ಳುವುದೆಂಬ ಚಿಂತೆ ನನಗಿಲ್ಲ.. ನಾನು ಸ್ವಾರ್ಥಿ, ಪಕ್ಷಪಾತಿ ಎಂದೆಲ್ಲ ಬೈದಾಡಿಕೊಂಡರು ಅಡ್ಡಿಯಿಲ್ಲ. ನನಗವನೆ ಸರ್ವಸ್ವ, ಅವನ ಒಡನಾಟವೆ ಪೂಜ್ಯ. ಅವನ ಹಿಂದ…