nageshamysore.wordpress.com
00228. ಗೋಲುಗಳ ಹಿಂದೆ…
00228. ಗೋಲುಗಳ ಹಿಂದೆ… ____________________________ ವಿಶಾಲ ಬಯಲಿನೊಂದು ಗೋಲು ಪೆಟ್ಟಿಗೆಗೆ ಹೊಡೆಯಲೆಂದೆ ಮಂದೆ ತಂಡ ತಂಡ ಒಳಗೇನುಂಟೊ ಇರದೊ ಒಳಬಿದ್ದರೆ ಕಾಲ್ಚೆಂಡು ತಾನ್ಹೊಕ್ಕಿರದಿದ್ದರೂ ಗುರಿ ಮುಟ್ಟಿದ ಹೆಗಲು || ಕಾದವನೊಬ್ಬ…