nageshamysore.wordpress.com
00212. ಬರಹಗಾರನ ಬಡಾಯಿ
00212. ಬರಹಗಾರನ ಬಡಾಯಿ ______________________ ಸಣ್ಣ ಕಥೆ ಬರೆಯ ಹೊರಟು, ಎರಡು ಮೂರು ಕಂತಲ್ಲಿ ಮುಗಿಸೋಣವೆಂದು ನಿರ್ಧರಿಸಿ, ಕೊನೆಗೆ ನೀಳ್ಗತೆಯಾಗಿಸಾದರೂ ಮುಗಿಸೋಣವೆಂದು ನಿರ್ಧರಿಸಿ ಮುನ್ನುಗ್ಗಿದವನಿಗೆ ಅವೆಲ್ಲವನ್ನು ಅಣಕಿಸುವಂತೆ ಮಿನ…