nageshamysore.wordpress.com
00206. ಬ್ಲಾಗಿನ ಚೀಲ !
00206. ಬ್ಲಾಗಿನ ಚೀಲ ! _____________________ ಬ್ಲಾಗೆಂಬ ಜೋಳಿಗೆ ತುಂಬ ಎಳ್ಳು ಜೊಳ್ಳು ಕಾಳೆಲ್ಲ ತುಂಬ ತುಂಬುತುಂಬುತ ಹರಿದ ಧಾರೆ ಹೂವ್ವಂತೆ ಅರಳಿದರೆ ಕೆಂದಾವರೆ || ಬಾಗಿಲು ತೆಗೆದಾ ಹಾಗೆಲ್ಲ ಮನಕದ ತಟ್ಟಿ ಪದಗಳ ಪಲ್ಲ ಪಲ್ಲವಿಸುತ ಪರಿ…