nageshamysore.wordpress.com
00200. ಆನೆ ಹಾಕಿದ್ದೆ ಹೆಜ್ಜೆ, ನಡೆದಿದ್ದೆ ಹಾದಿ..(ಡಾ.ರಾಜ್)
00200. ಆನೆ ಹಾಕಿದ್ದೆ ಹೆಜ್ಜೆ, ನಡೆದಿದ್ದೆ ಹಾದಿ.. ___________________________________ ಆನೆಯಂತಹ ಭಾರಿ ಗಾತ್ರದ ಜೀವಿಗೆ ಆ ದೇಹದ ಅಗಾಧ ಭಾರ ತೊಡಕೂ ಹೌದು ಅನುಕೂಲವೂ ಹೌದು. ಅಂತಹ ಭಾರಿ ಗಾತ್ರ ಹೊತ್ತು ಜೀವಮಾನವಿಡಿ ಹೆಣಗಾಡಿ ಬದುಕು…