nageshamysore.wordpress.com
00194. ನರಮಾನವನಾಗಿ ರಾಮನ ಜನುಮ…(೦೪ / ೦೫)
00194. ನರಮಾನವನಾಗಿ ರಾಮನ ಜನುಮ…(೦೪ / ೦೫) (ಭಾಗ (೦೩ / ೦೫) ರ ಕೊಂಡಿ : ) ಒಟ್ಟಾರೆ ರಾಮನ ಮಾನವ ಮನದ ಮಾನಸಿಕ ತುಮುಲ, ತಾಕಲಾಟಗಳಿಗೆಲ್ಲ ಮದ್ದು ಲೇಪಿಸುವ ಹಾಗೆ, ಬರಿ ಅವನ ಆಂತರ್ಯದ ನೋವನ್ನರಿಯುವುದಷ್ಟೆ ಅಲ್ಲ, ನಿಷ್ಠೆಯಿಂದ ಅದನ್…