nageshamysore.wordpress.com
00151. ಮನೆ ಮನೆ ಜಗಳ, ಗುಟ್ಟಾಗಿರದಲ್ಲ
00151. ಮನೆ ಮನೆ ಜಗಳ, ಗುಟ್ಟಾಗಿರದಲ್ಲ ! ಜಗಳವಿರದ ಮನೆ ಮನಗಳಾದರೂ ಯಾವುದಿದೆ? ಎಲ್ಲಾ ಒಂದಲ್ಲಾ ಒಂದು ಬಾರಿ ಸಿಟ್ಟಿನೆ ಕೈಗೆ ಬುದ್ಧಿ ಕೊಟ್ಟು ಅದರ ಅವಕೃಪೆಗೆ ಪಾತ್ರರಾದವರೆ. ಕಾರಣಗಳೇನೆ ಇದ್ದರೂ ಸಿಟ್ಟು ಬಂದಾಗ ಮಾತ್ರ ಅವರ ಮಾಮೂಲಿನ ವ್ಯಕ…