nageshamysore.wordpress.com
00145. ಕಚ’ಗುಳಿಗೆ’ – 03
ಕಚ’ಗುಳಿಗೆ’-೦೩ ಗುಳಿಗೆಗಳ ಕಾಟ ಈ ಒತ್ತಡದ ಜೀವನದಲ್ಲಿ ಬೇಡದಿದ್ದರೂ ಬಿಡದಾ ಭೂತ. ಬಿಪಿಗೊ, ಥೈರಾಯಿಡ್ಡಿಗೊ, ಟೆಂಕ್ಷನ್ನಿಗೊ, ತಲೊನೋವಿಗೊ, ನೆಗಡಿಗೊ, ಜ್ವರಕ್ಕೊ – ಒಟ್ಟಾರೆ ಮಾತ್ರೆ ನುಂಗುತ್ತಲೆ ಇರಬೇಕು, ಕಾಸು ಕೊಟ್ಟ…