nageshamysore.wordpress.com
00142. ಧನುರ್ಮಾಸ
00142. ಧನುರ್ಮಾಸ ಡಿಸೆಂಬರಿನ ಆಚೀಚೆ, ಸಂಕ್ರಮಣಕೆ ಮುನ್ನದ ಧನುರ್ಮಾಸ ಪ್ರಾಯಶಃ ಎಲ್ಲರಿಗೂ ಪರಿಚಿತವೆ. ಅದರಲ್ಲೂ ಬಾಲ್ಯಕ್ಕೆ ಓಡಿದರೆ ನೆನಪಾಗುವ ಚಿತ್ರಣ, ರವಿ ಮೂಡುವ ಮುನ್ನದ ಕತ್ತಲಲೆ ಥರಗುಟ್ಟುವ ಚಳಿಯಲ್ಲೆ ಸ್ನಾನಾದಿಗಳನ್ನು ಮುಗಿಸಿ ಅಶ್…