nageshamysore.wordpress.com
00131. ಮಳೆಯಾಗುತ ಸಾಂಗತ್ಯ….
ಮಳೆಯಾಗುತ ಸಾಂಗತ್ಯ…. ________________________ ಮಳೆಗಳಿಗೂ ಭಾವನೆಗಳಿಗೂ ಅವಿನಾಭಾವ ಸಂಬಂಧ. ಭಾವನೆಯ ಹೂರಣವೆ ಪ್ರೀತಿ, ಪ್ರೇಮ, ಮುನಿಸು, ದ್ವೇಷಾಸೂಯೆಗಳ ಸಂಕಲನ. ಹೀಗಾಗಿ ಮಳೆ ಬಂದಾಗ ಭಾವ ಪುಳಕಿತವಾದಷ್ಟೆ ಸಹಜವಾಗಿ, ಹೂರಣದ ಪದರಗ…