nageshamysore.wordpress.com
00121. ಮಂಗಳ ಗ್ರಹಕೊಂದು ಕಲ್ಲು
ಮಂಗಳ ಗ್ರಹಕ್ಕೊಂದು ಕಲ್ಲು __________________________ ಇಸ್ರೋ ಈ ದೀಪಾವಳಿಯನ್ನು ವಿಶಿಷ್ಠವಾಗಿ ಆಚರಿಸಿಕೊಂಡಿದೆ. ಪಟಾಕಿಯ ರಾಕೆಟ್ಟು ಬಿಟ್ಟು ಭೂಮಿಯ ಹದಗೆಟ್ಟ ವಾತಾವರಣವನ್ನು ಮತ್ತಷ್ಟು ಹದಗೆಡಿಸುವ ಬದಲು ನಿಜವಾದ ರಾಕೆಟ್ಟೊಂದನ್ನು ನೆರ…