nageshamysore.wordpress.com
00120. ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ?
ಪಾರ್ಥರ ‘ಥುಸ್ ಪಟಾಕಿ’ ಓದ್ತಾ ಹಳೆಯ ಪಟಾಕಿ ಹೊಡೆಯುತ್ತಿದ್ದ ದಿನಗಳೆಲ್ಲ ನೆನಪಾದವು. ಅದರಲ್ಲೂ ‘ಟುಸ್ ಪಟಾಕಿ’ಯಾದರೆ ತರುತ್ತಿದ್ದ, ಅವಮಾನ, ಕೀಳರಿಮೆ, ಸಿಟ್ಟು, ರೋಷ, ಅಸಹಾಯಕತೆ ಎಲ್ಲಾ ನೆನಪಾಯಿತು. ಹಾಗೆಯೆ ರಸ…