nageshamysore.wordpress.com
00118. ರಾಜ್ಯೋತ್ಸವದ ಮನವಿ : ಪದಗಳಿಗಾಗುತ ದನಿ
ಎಂದಿನಂತೆ ರಾಜ್ಯೋತ್ಸವದ ಹಬ್ಬ ಬಂದಿದೆ. ಆಚರಣೆಯ ಸಂಭ್ರಮ ಒಂದೆಡೆಯಾದರೆ ದೀಪಾವಳಿಯ ರಜೆಯೂ ಹಿಂದೆಯೆ ಬರುತ್ತಿದೆ ಮತ್ತು ಧೀರ್ಘ ವಾರಾಂತ್ಯದ ಅನುಕೂಲವು ಜತೆಗೂಡಿದೆ ಕರ್ನಾಟಕದಲ್ಲಿ. ಸಂಪದದಲ್ಲಿಯೂ ಈಗಾಗಲೆ ಹಲವು ಕನ್ನಡ ರಾಜ್ಯೋತ್ಸವದ ಬರಹಗಳು …