nageshamysore.wordpress.com
00117. ಗುಜರಾತಿನ ಮೋಡಿ, ಪಟೇಲರ ಹಾಡಿ
ಇಂದು (31.10.2013) ಸರದಾರ ವಲ್ಲಭ ಭಾಯಿ ಪಟೇಲರ ಹುಟ್ಟಿದ ದಿನ. ಭಾರತ ಒಕ್ಕೂಟವೆಂಬ ಹೆಸರಿನಲ್ಲಿ ಇಂದು ಅಸ್ತಿತ್ವದಲ್ಲಿದ್ದರೆ, ಅದಕ್ಕೆ ಬಹು ಮುಖ್ಯ ಕಾರಣ – ಈ ಉಕ್ಕಿನ ಮನುಷ್ಯನ ಅಸಾಧಾರಣ ದೂರದೃಷ್ಟಿ, ಧೈರ್ಯ, ಮುಂದಾಲೋಚನೆಗಳ ಸಮಷ್ಟ…