nageshamysore.wordpress.com
00001 – ಮೊದಲ ಬ್ಲಾಗ್ – ಮನದಿಂಗಿತಗಳ ಸ್ವಗತ!
ಬ್ಲಾಗಿನ ಮೊದಲಂಕಣ – ಮನದಿಂಗಿತಗಳ ಸ್ವಗತ! ಮನದಲಿರುವ ತುಡಿತ, ಮಿಡಿತ, ಕಡಿತಗಳೆಲ್ಲ ಹೊರಬರಲು ಬರಹವ್ಹೇಗೆ ದಾರಿಯಾಗುವುದೊ, ಹಾಗೆ ಅದನ್ನು ಹೊರ ಜಗತ್ತಿಗೆ ಮುಟ್ಟಿಸಲು ಅಷ್ಟೆ ಪರಿಣಾಮಕಾರಿ ಸಾಧನಗಳು ಅತ್ಯಗತ್ಯ. ಹಿಂದೆ ಮತ್ತು ಈಗಲೂ ಪತ…