nageshamysore.wordpress.com
00002 – ಏನಾಗಿದೀದಿನಗಳಿಗೆ?
ಏನಾಗಿದೀದಿನಗಳಿಗೆ? ಈಚಿನ ದಿನಗಳಿಗೇನಾಗಿದೆ ಗೊತ್ತಾ? ಈಚಿನ ಕೆಲ ವರ್ಷಗಳಲ್ಲಿ ಸರ್ವೆಸದಾ ಕಾಡುವ ಹಲವಾರು ಭಾವಗಳಲ್ಲಿ ಒಂದು – ಈ ದಿನಗಳ ಅನಿಶ್ಚಿತತೆ. ಜಾಗತಿಕ ಗೋಮಾಳದಲ್ಲಿ ಹೆಚ್ಚು ಒಡನಾಟ, ಸಂಪರ್ಕವಿರದಿದ್ದ ದಿನಗಳಲ್ಲು ಈ ತರದ ಭಾವನ…