nageshamysore.wordpress.com
00014 – ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ….!
================================================================= ಪೀಠಿಕೆ: ಇಂದು ನಾಗರ ಪಂಚಮಿಯ ದಿನ. ಅಂತೆಯೆ ಇದು ಗರುಡ ಪಂಚಮಿಯೂ ಹೌದು. ಈ ನಾಗ ಗರುಡರ ರೋಚಕ ಕಥನ ಸಾಮಾಗ್ರಿ, ನಮ್ಮ ಪುರಾಣ, ಪುರಾತನ ಕಥಾನಕದಲ್ಲಿ ಹೇರಳವಾಗಿವೆ…