kannadatimes.com
ನಿಗೂಢ ಯಾನ - ೨ – KannadaTimes
ಬೆಳಿಗ್ಗೆ ಎದ್ದು ಹಿಂದಿನ ದಿನ ಓದಿದ್ದನ್ನೆಲ್ಲ ಒಮ್ಮೆ ರೆವೈಸ್ ಮಾಡಿ, ಸ್ನಾನ ಮುಗಿಸಿ, ದೇವರನ್ನು ಅಂಗಲಾಚಿ-ಪುಸಲಾಯಿಸಿದ ನಂತರ ಮನೆಯಿಂದ ಶಾಲೆಗೆ ಹೊರಟಿದ್ದೆ. ಅಪ್ಪಾಜಿ ಉಪಯೋಗಿಸುತ್ತಿದ್ದ ಹಳೆಯ ಸೈಕಲ್ಲು, ಹತ್ತಿರದ ಪ್ರಾರ್ಥಮಿಕ ಶಾಲೆ ಮುಗಿಸಿ ೪ ಕಿ.ಮಿ. ದೂರದಲ್ಲಿದ್ದ ಪ್ರೌಢಶಾಲೆಗೆ ಹೊರಟ ನನಗೆ 'ಉಡುಗೊರೆ"ಯಾಗಿ ಸಿಕ್ಕಿತ್ತು.