cslcku.wordpress.com
ಅಂಕಣ: ನವನೀತ
ಕಂತು 49: ದೇವಾಸುರ ಹೋರಾಟದ ಮನೋಭೂಮಿಕೆ ಪ್ರೊ. ರಾಜಾರಾಮ ಹೆಗಡೆ ಈ ದಸರಾದಲ್ಲಿ ಮಹಿಷಾಸುರನನ್ನು ಪೂಜಿಸುವ ಕಾರ್ಯಕ್ರಮವೂ ನಡೆದು ಸುದ್ದಿಯಾಯಿತು. ಈ ಪೂಜೆಯ ಹಿಂದಿನ ತರ್ಕವೆಂದರೆ, ಆರ್ಯರು ಈ ಭಾಗವನ್ನು ಆಕ್ರಮಣ ಮಾಡಿಕೊಂಡಾಗ ಸ್ಥಳೀಯ ಮೂಲನಿ…