cautiousmind.wordpress.com
ಹೇಮಲಂಬೋ ವಿಲಂಬಶ್ಚ
Dr. Ramakrishna Pejathaya ಈಗಿನ ದುರ್ಮುಖಸಂವತ್ಸರದ ಹೆಸರಿನ ಕುರಿತು (ದುರ್ಮುಖವೋ ದುರ್ಮುಖಿಯೋ ಎಂದು) ಒಂದಷ್ಟು ಗೊಂದಲಗಳಿದ್ದಿದ್ದು ನಿಮಗೆ ನೆನಪಿರಬಹುದು. ಈ ನಾಮಜಿಜ್ಞಾಸೆ ಮುಂದಿನ ವರ್ಷಕ್ಕೂ ಅನುವೃತ್ತವಾಗಿದೆ. ಮುಂದಿನ ಸಂವತ್ಸರಕ್ಕಂ…