cautiousmind.wordpress.com
‘ಹದ್ದು’ ಮೀರಿದ ಕಾಗೆ
ಕಳೆದ ವಾರ ನಡೆದ ಘಟನೆ. ನೈಸ್ ರಸ್ತೆಯಲ್ಲಿ ಹೋಗುತ್ತಿದ್ದೆ. ಸುಮಾರು 50 ಮೀಟರ್ ದೂರದಲ್ಲಿ ಕಾಗೆ ಹಾಗೂ ಹದ್ದು ಆಕಾಶದಲ್ಲಿಯೇ ಜಗಳವಾಡುತ್ತಿದ್ದವು. ಹಿಂದೆ ಹಲವು ಬಾರಿ ಕಾಗೆ – ಹದ್ದು ಕಚ್ಚಾಟ ನೋಡಿದ್ದರಿಂದ ಇದು ಸಹಜ ಎಂದುಕೊಂಡೆ. ಆದಕ…