cautiousmind.wordpress.com
ಎರಡು ದಿನ ಬಿಟ್ಟು…
-ವಾಣಿ ಶ್ರೀಹರ್ಷ, ಕೊಪ್ಪ. ನಮ್ಮದು ಎರಡನೇ ಅಡಿಕೆ ಕೊಯಿಲು ಪ್ರಾರಂಭ ಆಯ್ತು. ಸಧ್ಯದ ನಮ್ಮ ಸಮಸ್ಯೆ ಅಂದರೆ ಕೊನೆಗಾರರ ಕೊರತೆ. ಮೊದಲ ಕೊಯಿಲಿನ ಪ್ರಾರಂಭದಲ್ಲಿ ಹಲವು ಕೊನೆಗಾರರನ್ನು ಸಂಪರ್ಕಿಸಿದರೂ ಯಾರೂ ಬರಲಿಲ್ಲ. ಕಳೆದ 4-5 ವರ್ಷಗಳಿಂದ ಹರ್…