cautiousmind.wordpress.com
ಪುಟ್ಟ ಬೆಂಕಿಪೊಟ್ಟಣದ ದೊಡ್ಡ ಜಗತ್ತು…
ಈ ಹವ್ಯಾಸ ಮೈಗಂಟಿಸಿಕೊಂಡಿದ್ದು 6 ನೇ ಕ್ಲಾಸು ಇದ್ದಾಗ. ಅಣ್ಣ ಅಂಚೆ ಚೀಟಿ ಸಂಗ್ರಹಣೆ ಮಾಡುತ್ತಿದ್ದ. ನನಗೆ ಬೆಂಕಿಪೊಟ್ಟಣ ಸಂಗ್ರಹಿಸುವ ಯೋಚನೆ ಹೇಗೆ ಬಂತೋ ಗೊತ್ತಿಲ್ಲ. ಹವ್ಯಾಸ ಶುರುವಾದ ಮೇಲೆ ಸುಮಾರು 1000 ಬೆಂಕಿಪೊಟ್ಟಣಗಣಗಳನ್ನು ಸಂಗ್ರಹ…