cautiousmind.wordpress.com
ಶಕುಂತಲಾದೇವಿ ಪುಸ್ತಕ ಬಿಡುಗೆಡೆಗೆ ಆತ್ಮೀಯ ಕರೆಯೋಲೆ
ನನ್ನ ನಾಲ್ಕನೇ ಪುಸ್ತಕ ಶಕುಂತಲಾದೇವಿ ಮಾರ್ಚ್ 8 ರಂದು ಬಿಡುಗಡೆಯಾಗುತ್ತಿದೆ. ಬಿಡುವು ಮಾಡಿಕೊಂಡು ಖಂಡಿತ ಬನ್ನಿ. ಇದು ಪ್ರೀತಿಯ ಕರೆಯೋಲೆ. ನಿಮ್ಮ ಭೇಟಿಯ ನಿರೇಕ್ಷೆಯಲ್ಲಿರುತ್ತೇನೆ. ಭಾರತ ಭಾರತಿ ಪುಸ್ತಕ ಮಾಲೆಯ ಸರಣಿಯಲ್ಲಿ ಒಟ್ಟು 50 ಪುಸ…