cautiousmind.wordpress.com
ರಕ್ತದಾನಿ ಕೃಷ್ಣಸಿಂಗ್ ಇನ್ನಿಲ್ಲ…
ಬೆಂಗಳೂರಿನಲ್ಲಿ ರಕ್ತದಾನಿ ಕೃಷ್ಣಸಿಂಗ್ ನಿಧನರಾಗಿದ್ದಾರೆ. ಟ್ರಾಫಿಕ್ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು 6 ತಿಂಗಳ ಹಿಂದೆಯಷ್ಟೇ ನಿವೃತ್ತರಾಗಿದ್ದರು. ಸುಮಾರು 3000 ಜನರಿಂದ ರಕ್ತದಾನ ಮಾಡಿಸಿದ ಹೆಗ್ಗಳಿಗೆ ಅವರದ್ದು. ಕೃಷ್ಣಸಿಂಗ…