cautiousmind.wordpress.com
ಮಾಧ್ಯಮ: ಅತ್ತ, ಇತ್ತ, ಎತ್ತ?
ಉತ್ಥಾನ ಸಂಕ್ರಾಂತಿ ವಿಶೇಷಾಂಕ 2014 ರಲ್ಲಿ ಪ್ರಕಟವಾಗಿರುವ ನನ್ನ ಲೇಖನ. ಅಭಿಪ್ರಾಯಗಳಿಗೆ ಸ್ವಾಗತ. ಮಾಧ್ಯಮ: ಅತ್ತ, ಇತ್ತ, ಎತ್ತ? “ಇವತ್ತು ಮಾಧ್ಯಮದಲ್ಲಿ ಲೆಫ್ಟಿಸ್ಟ್ ಗಳು ಸೇರಿಕೊಂಡಿದ್ದಾರೆ. ಕಮ್ಯೂನಿಸ್ಟರೂ ಇದ್ದಾರೆ. ಹಾಗೆಯೇ ರೈಟಿಸ್ಟ…