cautiousmind.wordpress.com
ನಿನಗೆ ನನ್ನ ಬರ್ತ್ ಡೇ ನೆನಪಿದ್ಯಾ? ಸೋ ಸ್ವೀಟ್ ಆಫ್ ಯೂ…
ನನ್ನದೊಂದು ಪುಟ್ಟ ಡೈರಿಯಿತ್ತು. ಅದರಲ್ಲಿ ನನ್ನ ಪ್ರೀತಿ ಪಾತ್ರರಾದವರ ಜನ್ಮದಿನಾಂಕ, ಮದುವೆ ವಾರ್ಷಿಕೋತ್ಸವಗಳನ್ನು ನೋಟ್ ಮಾಡಿಕೊಳ್ಳುತ್ತಿದ್ದೆ. ಇದು ನಾನು ಶಾಲಾ ದಿನಗಳಿಂದಲೂ ಇಟ್ಟುಕೊಂಡಿದ್ದ ಡೈರಿಯಾಗಿತ್ತು. ಪ್ರತಿವರ್ಷವೂ ನಾನು ಈ ಡೈರಿ…