cautiousmind.wordpress.com
ಜ್ಯೋತಿಷ್ಯಾಯ ಜಯಂ, ನ ಡಾಕ್ಟರಾಯ
ಮಾಧ್ಯಮಗಳು ಸಹಾಯ ಮಾಡಲು ಮುಂದೆ ಬರುತ್ತವೆ ಅಂದರೂ ಜನರಿಗೆ ಅದು ಬೇಡವಾಗಿರುತ್ತದೆ ಅನ್ನುವುದಕ್ಕೆ ಮೊನ್ನೆ ನಡೆದ ಘಟನೆ ಉದಾಹರಣೆ. ಕೊಪ್ಪಳದಿಂದ ಒಂದು ಸ್ಟೋರಿ ಬಿತ್ತರವಾಯಿತು. 12 ವರ್ಷದ ಹುಡುಗನೊಬ್ಬನ ಕೈ ಹಾಗೂ ದೇಹದ ಕೆಲ ಭಾಗಗಳಿಂದ ಇದ್ದಕ್…