cautiousmind.wordpress.com
ಕೊಡಗಿನಲ್ಲಿ ಕುಂಡೆ ಹಬ್ಬ
ಕೊಡಗಿನ ವಿರಾಜಪೇಟೆ ತಾಲೂಕಿನ ದೇವರಪುರ ಗ್ರಾಮದಲ್ಲಿ ಗಿರಿಜನರು ಆಚರಿಸುವ ಕುಂಡೆ ಹಬ್ಬ ನಿನ್ನೆ ನಡೆಯಿತು. ಈ ಹಬ್ಬದಲ್ಲಿ ಗಂಡಸರು ಹೆಂಗಸಿನ ವೇಷ ತೊಡ್ತಾರೆ. ಕೈಯಲ್ಲಿ ಒಂದು ಬುರುಡೆ ಹಿಡಿದು ಕುಂಡೆ ಹಾಡನ್ನ ಹಾಡ್ತಾ ಎಲ್ಲರಿಂದಲೂ ಹಣ ವಸೂಲಿ ಮ…