cautiousmind.wordpress.com
ಇಂದು ಎಸ್ಎಸ್ಎಲ್ಸಿ ಫಲಿತಾಂಶ, ಬೇಡ ಯಾವುದೇ ದುಗುಡ-ಕ್ಲೇಶ
ಇಂದು ಎಸ್ಎಸ್ಎಲ್ಸಿ ಫಲಿತಾಂಶ. ಟೀನೇಜ್ ಹೃದಯಗಳಲ್ಲಿ ಹೇಳಿಕೊಳ್ಳಲಾಗದ ತಳಮಳ. ಎಲ್ಲರಿಗೂ ಆಲ್ ದಿ ಬೆಸ್ಟ್. ಜೊತೆಗೆ ಒಂದು ಸ್ಮಾಲ್ ರಿಕ್ವೆಸ್ಟ್. ನೆಚ್ಚಿನ ವಿದ್ಯಾರ್ಥಿಗಳಿಗೆ – ನೀವು ಅಂದುಕೊಂಡದ್ದಕ್ಕಿಂತ ಹೆಚ್ಚಿಗೆ ಮಾರ್ಕ್ಸ್ ಬಂದರೆ…