cautiousmind.wordpress.com
ಧರ್ಮಸಂಸ್ಥಾಪನಾರ್ಥಾಯ….2
ವಿಸ್ಮಯ ಒಮ್ಮೆ ತಲೆಯೆತ್ತಿ ತನ್ನ ನಿದ್ದೆಗೆಟ್ಟ ಕಣ್ಣುಗಳಿಂದ ಪ್ರಿಯಾಳತ್ತ ನೋಡಿದ. ಪ್ರಿಯಾ ಎಂಬ ಹೆಸರು ಈಕೆಗೆ ಎಷ್ಟು ಸೂಟ್ ಆಗುತ್ತೊ, ಗಚ್ಚಿನಕಟ್ಟಿ ಎಂಬ ಅಡ್ಡಹೆಸರು ಅಷ್ಟೇ ಯಡವಟ್ಟಾಗಿದೆ ಎಂದು ವಿಸ್ಮಯನಿಗೆ ಅನ್ನಿಸಿತು. ಹೀಗೆ ಅನ್ನಿಸಿದ್…