cautiousmind.wordpress.com
ಬೊಗಸೆಯ ಕೈ…
ಮೊದಲಿನಿಂದಲೂ ಶಂಕ್ರಪ್ಪ ಹಿರೇಮಠರ ಕಡೆಯಿಂದ ಆಕೆ ಬೊಗಸೆಯೊಡ್ಡಿಯೇ ಹಣ ಇಸಿದುಕೊಳ್ಳುತ್ತಿದ್ದುದು. ಶಂಕ್ರಪ್ಪ ಹಿರೇಮಠರೂ ಅಷ್ಟೇ. ಅವಳು ಕೇಳುವ ಮೊದಲೇ ನಿಖರವಾಗಿ 1 ನೇ ತಾರೀಕಿನಂದೇ ಮನೆ ಮನೆಗೆ ತೆರಳಿ ಗಾಡಿಯ ಗಂಟೆ ಬಾರಿಸಿ ಕಸ ತೆಗೆದುಕೊಂಡು …