cautiousmind.wordpress.com
‘ಪ್ರೋಫೆಷನ್ ವೋರಾಟಗಾರ’ರಿಗೆ ಬುದ್ಧಿ ಕಲಿಸಿದ್ದು
ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆಗಳಿಗೇನೂ ಕೊರತೆಯಿಲ್ಲ. ಪ್ರತಿಭಟನೆಗಳು ಪ್ರಜಾಪ್ರಭುತ್ವ ಜೀವಂತವಿರುವುದರ ಸಂಕೇತ. 80, 90 ರ ದಶಕಗಳಂತೂ ಪೂರ್ತಿ ಪ್ರತಿಭಟನೆ, ಹೋರಾಟ, ಚಳವಳಿಮಯ. ಆದರೆ ಇತ್ತೀಚೆಗೆ ಹೆಚ್ಚಿನ ಪ್ರತಿಭಟನೆ…