cautiousmind.wordpress.com
ಇದೊಂದು ವಿಶೇಷ ಹೋರ್ಡಿಂಗ್
ಯಾವುದೋ ತಲೆಹಿಡುಕ ರಾಜಕಾರಣಿಯ ಹುಟ್ಟುಹಬ್ಬ, ರೌಡಿ-ಕಮ್-ಕಾರ್ಪೋರೇಟರ್ ನ ಅಕ್ಕನ ತಂಗಿಯ ಮಗಳ ಗಂಡನ ಸೋದರಮಾವನ ಅಳಿಯನ ವಿದೇಶ ಪ್ರಯಾಣ, ಶೇವಿಂಗ್ ಬ್ಲೇಡ್ ಮಾರಲು ಕನಿಷ್ಟ ಬಟ್ಟೆ ತೊಟ್ಟು ನಿಂತ ಹುಡುಗಿ, ಬಾಕ್ಸಾಫೀಸಿನಲ್ಲಿ ತೋಪೆದ್ದು ಹೋಗಿರುವ…