cautiousmind.wordpress.com
ಎಷ್ಟು ಕಟುಕ ಮನುಷ್ಯ
ಬಹಳ ಹಿಂದೆ ಯಾರೋ ಹೇಳಿದ ಘಟನೆ. ಕರಡಿಯೊಂದು ತನ್ನ ಮರಿಯೊಂದಿಗೆ ಆಟವಾಡುತ್ತಿಂತೆ. ಸ್ವಲ್ಪ ಹೊತ್ತಾದ ಬಳಿಕ ಅದಕ್ಕೆ ಹಲಸಿನ ಹಣ್ಣಿನ ಪರಿಮಳ ಬಂದಿದೆ. ಮರಿಯನ್ನು ಅಲ್ಲೇ ಬಿಟ್ಟು ಹಲಸಿನ ಹಣ್ಣನ್ನು ಅರಸುತ್ತ ಹೋಗಿ ಮರವನ್ನು ಪತ್ತೆ ಮಾಡಿದೆ. ಕರಡ…