cautiousmind.wordpress.com
ಮತ್ತೊಮ್ಮೆ ಮಾಯಾಮೃಗ
ದೆವ್ವ, ಭೂತಗಳೆಂಬುದು ಮಾನವನಿಗೆ ಅತಿ ಸಹಜವಾದ ಪರಿಕಲ್ಪನೆಯ ಬಗ್ಗೆ ಅನೇಕ ಮಾತುಕತೆಗಳು ನಡೆಯುತ್ತಲೇ ಇರುತ್ತವೆ. ‘ಮಾಯಾಮೃಗ ನಾಟಕದಲ್ಲಿ ಬೆಂಗಳೂರಿನ ಹವ್ಯಾಸಿ ಕಲಾತಂಡ ವಟೀಕುಟೀರ ದೆವ್ವ-ಭೂತಗಳ ಈ ಕಲ್ಪನೆಗೆ ಮತ್ತಷ್ಟು ಪ್ರಶ್ನೆಮಾಡುತ್ತಿದೆ. …