cautiousmind.wordpress.com
ಫೈವ್ ಸ್ಟಾರ್ ಹೋಟ್ಲಲ್ಲಿ ಒಂದು ದಿನ
ಏರ್ ಪೋರ್ಟಲ್ಲಿ ಇಳಿಯುತ್ತಿದ್ದಂತೆ ಇನ್ನೋವಾದಿಂದ ಪಿಕಪ್ಪು ಹೋಟೆಲ್ ಗೆ ಕಾಲಿಡುತ್ತಿದ್ದಂತೆ ಗಿರಿಜಾ ಮೀಸೆಯವನಿಂದ ದೊಡ್ಡ ಸಲಾಮು ಪಿಂಗಾಣಿ ಗೊಂಬೆಯಂತಿರುವ ಚೆಲವೆಯಿಂದ ಮಾದಕ ನಗೆಯ ಇನಾಮು ಬಾಗಿಲು ತೆರೆಯಲು ಇಲೆಕ್ಟ್ರಾನಿಕ್ ಚಿಪ್ಪಿನ ಕಾರ್ಡು…