cautiousmind.wordpress.com
ದಿವ್ಯಾರ ಮಾತಾಡೋ ಮನ.
ನಾನು ದಿವ್ಯ.. ಮೂಲತಃ ಪುತ್ತೂರು ವಾಸಿಯಾಗಿದ್ದು … ಪ್ರಸ್ತುತ ಹಾಸನದಲ್ಲಿ ವಿದ್ಯಾಭ್ಯಾಸ… ನನ್ನ ಹವ್ಯಾಸ.. ಚಿತ್ರಕಲೆ,ತಾಣಯಾನ,ಹನಿಗವನಗಳು, ಅಂತರ್ಜಾಲದ ವಿಷಯದಲ್ಲಿ ಒಲವು&ಓದುವ ಛಲವು… ಎಲ್ಲಾ ರೀತಿಯ ಕಲೆಯಲ್ಲೂ ಆಸಕ್ತಿ … ಇನ್ನೂ ಅನೇಕ……