cautiousmind.wordpress.com
ನಾನು ಮೊನ್ನೆ 8 ಜೇನ್ನೋಣಗಳನ್ನು ಹಿಟ್ ಸಿಂಪಡಿಸಿ ಕೊಂದೆ….
ಆಗ ನಾನಿನ್ನೂ ಈಟಿವಿ ಸೇರಿದ್ದ ಪರ್ವಕಾಲ. ನಾಲ್ಕು ತಿಂಗಳು ಹೈದ್ರಾಬಾದ್ ನಲ್ಲಿದ್ದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಆಫೀಸು. ಟ್ರೇನಿಂಗು, ಕೋಚಿಂಗು, ಮೀಟಿಂಗು ಎಂದು ಬರುತ್ತಿದ್ದ ಸ್ಟಾಫ್ ಗೆ ಉಳಿದುಕೊಳ್ಳಲಿಕ್ಕೆ ಯೂ.ಕೆ. ಗುಡಾ ಎಂಬಲ್ಲಿ ಗೆಸ್…