cautiousmind.wordpress.com
ಇಂದಿನಿಂದ ನನ್ನ ಬ್ಲಾಗ್ ನಲ್ಲಿ ಬ್ಲಾಗ್, ಬ್ಲಾಗ್, ಬ್ಲಾಗ್….
ಬ್ಲಾಗ್ ಲೋಕದಲ್ಲಿ ಅಚ್ಚರಿಯೆನಿಸುವಷ್ಟು ಅತ್ಯುತ್ತಮ ಬ್ಲಾಗ್ ಗಳಿವೆ. ಕೆಲವು ಬ್ಲಾಗ್ ಗಳು ದಿನಕ್ಕೆ ಮೂರು ಬಾರಿ ಅಪ್ ಡೇಟ್ ಆದರೆ ಮತ್ತೆ ಕೆಲವು ಮೂರು ತಿಂಗಳಿಗೆ ಒಮ್ಮೆ ಅಪ್ ಡೇಟ್ ಆಗುತ್ತವೆ. ಕೆಲವು ಬ್ಲಾಗ್ ಗಳು 2006, 2005, 2004 ಹೀಗೆ …