cautiousmind.wordpress.com
ನಂಬಲರಿಯರೀ ಲೋಕದ ರಿಪೋರ್ಟರ್ ಗಳು….
ಇಲೆಕ್ಟ್ರಾನಿಕ್ ಮೀಡಿಯಾ ಎನ್ನುವುದು ಟೀಮ್ ವರ್ಕ್. ಇಲ್ಲಿ ಪರಸ್ಪರ ಸಹಕಾರ, ಸಹಾಯ, ಬೆಂಬಲ ಇಲ್ಲದಿದ್ದರೆ ಸ್ಟೋರಿ ಮಾಡುವುದು ಸಾಧ್ಯವಿಲ್ಲ. ಇವೆಲ್ಲಕ್ಕಿಂತ ಹೆಚ್ಚಾಗಿ ರಿಪೋರ್ಟರ್ – ಕ್ಯಾಮರಾಮನ್, ರಿಪೋರ್ಟರ್ – ಡ್ರೈವರ್, ಕ್ಯಾಮರಾಮನ್-ಡ್ರೈ…