cautiousmind.wordpress.com
ಉದಯವಾಣಿಯಲ್ಲಿ ನಾನು…
 ಕಿರುತೆರೆಯಲ್ಲಿ ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ನನ್ನ ಸಂದರ್ಶನ ಉದಯವಾಣಿಯ ನಮ್ಮ ಬೆಂಗಳೂರು’ ದಲ್ಲಿ ಪ್ರಕಟವಾಗಿದೆ. ಹೇಮಾ ವೆಂಕಟ್ ಚಿಕ್ಕ-ಚೊಕ್ಕವಾಗಿ ನನ್ನ ಕುರಿತು ಬರೆದಿದ್ದಾರೆ. ಥ್ಯಾಂಕ್ಸ್ ಹೇಮಾ…..…