cautiousmind.wordpress.com
ನಮಗಿರುವ ರೋಗಗಳ ಬಗ್ಗೆ ಕಂಡಕಂಡವರೆದುರು….
ನಾವು ದೇಹವನ್ನು ಅಸ್ವಚ್ಘವಾಗಿಡುವುದು, ವ್ಯಾಯಾಮ ಮಾಡದಿರುವುದು, ನಮಗಿರುವ ರೋಗಗಳ ಬಗ್ಗೆ ಕಂಡಕಂಡವರೆದುರು ಮತ್ತೆ ಮತ್ತೆ ವಿನಾಕಾರಣ ಪ್ರಸ್ತಾಪಿಸುವುದು, ದೇಹಕ್ಕೆ ಹಾನಿಕಾರಕವಾಗಿರುವ ಪದಾರ್ಥಗಳನ್ನು ಸೇವಿಸುವುದು, ಆರೋಗ್ಯವನ್ನು ಕಾಪಾಡಿಕೊಳ್…