cautiousmind.wordpress.com
ಮೆರೆ ಪಾಸ್ ಕಹಾಂ ಹೈ ಪೆನ್ ಡ್ರೈವ್?
ಬಹಳ ದಿನಗಳ ನಂತರ ನ್ಯಾಷನಲ್ ಚಾನೆಲ್ ನ ಗೆಳತಿಯೊಬ್ಬಳು ಸಿಕ್ಕಿದ್ದಳು. ನನಗೆ ಯಾವುದೋ ಒಂದು ವಿಶುವಲ್ ಬೇಕಾಗಿದ್ದರಿಂದ ಅವಳಿದ್ದ ಆಫೀಸ್ ಗೆ ಹೋಗಿದ್ದೆ. ಆದರೆ ನನ್ನ ಪೆನ್ ಡ್ರೈವ್ ಇಟ್ಟುಕೊಳ್ಳಲು ಮರೆತುಬಿಟ್ಟಿದ್ದೆ. ಅಲ್ಲಿಗೆ ಹೋದ ನಂತರ ಜ್ಞ…