cautiousmind.wordpress.com
ಆಕೆಯನ್ನು ನಾನು ನೋಡಿದ್ದು ಕೆಂಪು ಸೀರೆ, ಬೋಳು ತಲೆಯಲ್ಲಿ ಮಾತ್ರ
ಜಲಜಕ್ಕ ಎಂಬುವವರಿದ್ದರು. ಆಕೆಯದು ಬಾಲ್ಯ ವಿವಾಹ ಹಾಗೂ ಆಕೆ ಬಾಲ ವಿಧವೆ. ನಾವು ಚಿಕ್ಕವರಿದ್ದಾಗ ಜಲಜಕ್ಕ ಹಣ್ಣು ಹಣ್ಣು ಮುದುಕಿ. ಆಕೆಯನ್ನು ನಾನು ನೋಡಿದ್ದು ಕೆಂಪು ಸೀರೆ, ಬೋಳು ತಲೆಯಲ್ಲಿ ಮಾತ್ರ. ಬೆಳಿಗ್ಗೆ ಎದ್ದ ತಕ್ಷಣ ವಟಗುಟ್ಟಲು ಆರಂಭ…