cautiousmind.wordpress.com
‘ಡಬ್ಬಿ’ ಎಂಬ ಡಿಸಿಪಿಯ ಖಾಕಿ ದರ್ಬಾರು.
ಆಗ ಬೆಂಗಳೂರು ಸೆಂಟ್ರಲ್ ವಿಭಾಗದ ಡಿಸಿಪಿ ಆಗಿದ್ದವರು ಶ್ರೀಮಾನ್ ‘ಡಬ್ಬಿ’ ಎಂಬ ವ್ಯಕ್ತಿ. ‘ಡಬ್ಬಿ’ ಹೊರಗಿನಿಂದ ಚೆನ್ನಾಗಿಯೇ ಇದ್ದರೂ ಪತ್ರಕರ್ತರು ಹಾಗೂ ವಕೀಲರು ಎಂದರೆ ಅವರಿಗೆ ಕಿಂಚಿತ್ತೂ ಆಗಿಬರುತ್ತಿರಲಿಲ್ಲ. ಗಣರಾಜ್ಯೋತ್ಸವ, ಸ್ವಾತಂತ್…